ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಮುನ್ನ ಕೆ ಎಲ್ ರಾಹುಲ್ ಮಾತನಾಡಿದ್ದಾರೆ. ಅವರಿಗೆ ಯಾವ ಕ್ರಮಾಂಕದಲ್ಲಿ ಹಾಗು ಯಾವ ತಂಡಕ್ಕೆ ಆಡೋದು ಇಷ್ಟ ಎಂದು ಬಹಿರಂಗ ಪಡಿಸಿದ್ದಾರೆ. KL Rahul has opened up about his favourite and comfortable batting position just before IPL